ನಮಸ್ಕಾರ ಕನ್ನಡ ಭಾಂಧವರೇ,
ಕನ್ನಡ ನಾಡು ನುಡಿ ಮತ್ತು ಸಂಸೃತಿಯನ್ನು ಉಳಿಸಿ, ಬೆಳೆಸುವ ಪ್ರಯತ್ನ ನಮ್ಮದು. ನಿಮ್ಮ ಬೆಂಬಲದಿಂದ ಇದು ಸಾಧ್ಯ. ನಿಮ್ಮೆಲ್ಲರ ಆಗಮನ್ನು ನಿರೀಕ್ಷಿಸುವ ನಂದಿ ಕನ್ನಡ ಕೂಟ.

ಇದೋ ಯುಗಾದಿ ಮರಳಿ ಬಂತು. ಹೊಸ ವರುಷದ ಇಂಪು ತಂದಿತು.
ಸುಖ-ದುಃಖ, ನೋವು-ನಲಿವು, ಸಿಹಿ-ಕಹಿ, ಮಾವು-ಬೇವು ಯುಗಾದಿಯ ಸಂಕೇತ.
ಬನ್ನಿ ಆಚರಿಸೋಣ ನಮ್ಮ ಕನ್ನಡ ನಾಡಿನ ಸಂಸ್ಕೃತಿಯ ಪ್ರತೀಕವಾದ ಯುಗಾದಿ ಹಬ್ಬ. ಕರ್ನಾಟಕದ ಪ್ರತಿಭಾನ್ವಿತ ಕಲಾವಿದರಾದ ಶ್ರೀಯುತ ವಿಶ್ವೇಶ್ ಭಟ್ ಮತ್ತು ತಂಡದವರ ಸಂಗೀತ ಸಂಜೆಯೊಂದಿಗೆ; ಬೇವು ಬೆಲ್ಲ ತಿಂದು, ರುಚಿಯಾದ ಊಟ ಮಾಡಿ, ಇಂಪಾದ ಸಂಗೀತ ಆಲಿಸೋಣ.ಇಷ್ಟೇ ಅಲ್ಲದೆ ಸ್ಪೂರ್ತಿ ಅವರಿಂದ ಭರತನಾಟ್ಯ ಕೂಡ ಆಯೋಜಿಸಲಾಗಿದೆ.

Let’s celebrate Ugadi 2019 with melodious musical night from Karnataka’s very talented artists Mr. Vishwesh Bhat and Team. Please see the attached brochure regarding price, venue and all other information. We have added more programming to entertain all South Florida kannadigas. Please see atttached brouchure with updated information.
PS: Tickets are on pre-sale till April 15th, 2019. The price will increase on April 16th 2019.
Event details:
Date: April 27, 2019
Venue: NSU Art Museum Fort Lauderdale
Address: 1 E Las Olas Blvd, Fort Lauderdale, FL 33301
Time: 4 to 8 p.m.

Parking : Riverwalk Center Garage
150 E 2nd Street
Ft Lauderdale, FL -33308

To buy tickets for this event as a Member of NKK -2019;


Members ($1 Convenience fees)

To buy tickets for this event as a Non-member of NKK;


Non-Members ($1 Convenience fees)