Kendra Bindu, by Dr. Bhat

ಕೇಂದ್ರ ಬಿಂದು   ಬಿಂದು ಕೇಂದ್ರ ಬಿಂದು ಯಂದ್ಯಂದು ಅಂದು ಇಂದು ಮುಂದು ಒಂದೆ ಬಿಂದು||   ವ್ಯಾಸವೆರಡು ಜೋಡು ಪರಸ್ಪರ ಕೂಡು ವೃತ್ತ ನಡುವೆ ನೋಡು ಅಲಂಕೃತ ಬಿಂದು||   ಸ್ಪರ್ಶ ರಹಿತ ದೂರದಿ ಪರಿಧಿ ವಿಸ್ತರಧಿ ಸ್ವಾಕರ್ಶ  [...]