ನಮಸ್ಕಾರ ಆತ್ಮೀಯ ಬಾಂಧವರೇ,

ನಂದಿ ಕನ್ನಡ ಕೂಟದ ಪರವಾಗಿ ನಿಮ್ಮೆಲ್ಲರಿಗೂ ದೀಪಾವಳಿಯ ಹಾರ್ದಿಕ ಶುಭಾಶಯಗಳು. ದೀಪೋತ್ಸವ – 2022 ಅನ್ನು ಈ ಬಾರಿ ನವೆಂಬರ್ 13 ರಂದು, ನಮ್ಮ ಸ್ಥಳೀಯ ಪ್ರತಿಭೆ ಮತ್ತು ಕನ್ನಡ ನಾಡಿನ ಹೆಸರಾಂತ ಕಲಾವಿದ ಚಂದನ್ ಶೆಟ್ಟಿ ಅವರ ಜೊತೆ ವಿಜೃಂಭಣೆಯಿಂದ ಆಚರಿಸೋಣ.

ಚಂದನ್ ಶೆಟ್ಟಿ ಅವರು ನಟನಾಗಿ, ಗಾಯಕರಾಗಿ, ಸಂಗೀತ ನಿರ್ದೇಶಕನಾಗಿ, ಗಿಟಾರ್ ವಾದಕನಾಗಿ, ಡ್ರಮ್ಮರ್ ಮತ್ತು ರಾಪರ್ ಗಾಯಕರಾಗಿ ಹೆಸರು ಮಾಡಿದ್ದಾರೆ.

ಹೆಚ್ಚಿನ ಸಂಖ್ಯೆಯಲ್ಲಿ ಬಂದು ಕಾರ್ಯಕ್ರಮವನ್ನು ಯಶಸ್ವಿ ಗೊಳಿಸಿ ಎಂದು ಈ ಮೂಲಕ ಪ್ರಾರ್ಥಿಸುತ್ತೇವೆ.

Nandi Kannada Koota Members,

Wish you all a very Happy Deepavali! Let’s celebrate the festival with a mesmerizing performance from Chandan Shetty and our local artists followed by Dinner. We request one and all to attend the event and enjoy the show.

Date: Sunday, November 13, 2022
Time: 4:00 pm – 9:00 pm
Venue: Florida Children’s Theatre, 3188 College Avenue, Davie, FL 33314

Ticket Information (until Nov. 6th):
Members: $30
Member’s Kids (5-13 yrs): $15
Non-Members: $35
Non-member’s Kids (5-13 yrs): $20
College Students : $20
Plus $1 Convenience fee for all tickets

Donation Packages (inclusive of tickets):
Jodi Hakki (2 Tickets): $75.00
Rama Shamma Bhama (3 Tickets): $120.00
Namma Samsara (4 Tickets): $150.00
Karna (4 Tickets): $250.00
Bangarada Manushya (6 Tickets): $500.00

For more information, email [email protected]