ನಮಸ್ಕಾರ ಕನ್ನಡ ಭಾಂಧವರೇ,

ಬೇವು ಬೆಲ್ಲ ತಿಂದು, ರುಚಿಯಾದ ಊಟ ಮಾಡಿ, ವಿಶ್ವ ವಿಖ್ಯಾತ ಅನೀಶ್ ಅವರಿಂದ ಸಂಗೀತ ಸುಧೆ, ಶ್ರುತಿ ಅವರಿಂದ ನೃತ್ಯ ಮತ್ತು ಕೂಟದ ಕಲಾವಿದರಿಂದ ಮನೋರಂಜನೆ ಯೊಂದಿಗೆ ಆನಂದಿಸೋಣ. ಈ ಕಾರ್ಯಕ್ರಮದಲ್ಲಿ ಕುಟುಂಬ ಸಮೇತ ಪಾಲ್ಗೊಂಡು ಯಶಸ್ವಿಗೊಳಿಸಬೇಕಾಗಿ ಕೋರುತ್ತೇವೆ.

Nandi Kannada Koota Members,

Wish you all a very happy Ugadi festival and a great new year. Let’s celebrate this festival with a musical afternoon by Walking Violinist – Aneesh Vidyashankar, Bharatanatyam by Shruthi and other cultural programs by our own artists. We request one and all to attend the event and enjoy the show.

Date: Saturday, April 1, 2023
Time: 12:30 pm – 4:30 pm
Venue: Tamarac Community Center – 8601 W. Commercial Blvd. Tamarac, FL-33351

Ticket Information:
Members: $30
Non-Members: $35
Kids : $15
High School & College Students : $20

Ticket inclusive donation packages:
ಜೋಡಿ ಹಕ್ಕಿ Jodi Hakki: $60 (2 Tickets)
ರಾಮ ಶಾಮ ಭಾಮ Raama Shaama Bhama: $90 (3 Tickets)
ನಮ್ಮ ಸಂಸಾರ Namma Samsara: $150 (4 Tickets)
ಕರ್ಣ Karna: $250 (4 Tickets)
ಬಂಗಾರದ ಮನುಷ್ಯ Bangarada Manushya: $500 (6 Tickets)


Members (+$1 convenience fee)

Non-Member ticket with $1 convenience fee

High School Kids & Students ticket with $1 convenience fee

Sangeetha Lahari 2023- Donations
ನಿಮ್ಮ ವಿಶ್ವಾಸಿ,

ಶಾಲಿನಿ ಉಮೇಶ್, ಅಧ್ಯಕ್ಷರು; || ಪ್ರೀತಿ ರವೀಂದ್ರ, ಉಪಾಧ್ಯಕ್ಷರು; || ರವೀಂದ್ರ ಶ್ರೀನಿವಾಸ್, ಕಾರ್ಯದರ್ಶಿ;
|| ಸಚಿನ್ ಶೆಟ್ಟಿಹಳ್ಳಿ, ಖಜಾಂಚಿ; || ಉಮಾ ಸ್ವಾಮಿ, ಉಪಖಜಾಂಚಿ; || ಐಶ್ವರ್ಯ ರಾಘವನ್, ಉಪ ಕಾರ್ಯದರ್ಶಿ;
|| ಸೌಮ್ಯ ರಾಘವ್, ನಿರ್ದೇಶಕರು; || ಮಹೇಶ್ ಮುತ್ತ, ನಿರ್ದೇಶಕರು; || ತಗ್ಗಿಕುಪ್ಪೆ ಶೇಷಾದ್ರಿ, ನಿರ್ದೇಶಕರು;
E: [email protected], W: nandikannadakoota.org
Social Networks:
f: facebook.com/NandiKoota, y: youtube.com/nandikannadakoota