
Ganesha-2023
Hello Friends,
ನಂದಿ ಕನ್ನಡ ಕೂಟದ ಪರವಾಗಿ ಗಣೇಶ ಹಬ್ಬಕ್ಕೆ ನಿಮ್ಮೆಲ್ಲರನ್ನು ಆಹ್ವಾನಿಸುತ್ತಿದ್ದೇವೆ. ಮಕ್ಕಳಿಂದ ಗಣೇಶ ಪೂಜೆ, ಸಾಂಸ್ಕೃತಿಕ ಕಾರ್ಯಕ್ರಮ, ಮೆರವಣಿಗೆ, ಗಣಪತಿ ವಿಸರ್ಜನೆ ಮತ್ತು ಹಬ್ಬದ ಊಟ, ಈ ಕಾರ್ಯಕ್ರಮದ ವಿಶೇಷ. ಹೆಚ್ಚಿನ ಸಂಖ್ಯೆಯಲ್ಲಿ ಬಂದು ಕಾರ್ಯಕ್ರಮವನ್ನು ಯಶಸ್ವಿ ಗೊಳಿಸಿ ಎಂದು ಈ ಮೂಲಕ ಪ್ರಾರ್ಥಿಸುತ್ತೇವೆ.
Nandi Kannada Koota invite you all for “Ganesha Pooja 2023”. Let’s celebrate the festival with kids performing Ganesha pooja followed by cultural programs and dinner. We request one and all to attend the event and enjoy the show.
Date: Saturday, SEPTEMBER 23rd , 2023 from 4:00PM – 8:00 PM
Venue: Shiva Vishnu Temple, 5661 Dykes Rd. Southwest Ranches, FL 33331
Tickets:
Member: $15
Non-members: $20
College /High School Students: $5
Kids: Free up to Middle School
Contact: For general questions about the event, and Corporate sponsorships, please contact us at [email protected]
ನಿಮ್ಮ ವಿಶ್ವಾಸಿ,
ಶಾಲಿನಿ ಉಮೇಶ್, ಅಧ್ಯಕ್ಷರು; || ಪ್ರೀತಿ ರವೀಂದ್ರ, ಉಪಾಧ್ಯಕ್ಷರು; || ರವೀಂದ್ರ ಶ್ರೀನಿವಾಸ್, ಕಾರ್ಯದರ್ಶಿ;
|| ಸಚಿನ್ ಶೆಟ್ಟಿಹಳ್ಳಿ, ಖಜಾಂಚಿ; || ಉಮಾ ಸ್ವಾಮಿ, ಉಪಖಜಾಂಚಿ; || ಐಶ್ವರ್ಯ ರಾಘವನ್, ಉಪ ಕಾರ್ಯದರ್ಶಿ;
|| ಸೌಮ್ಯ ರಾಘವ್, ನಿರ್ದೇಶಕರು; || ಮಹೇಶ್ ಮುತ್ತ, ನಿರ್ದೇಶಕರು; || ತಗ್ಗಿಕುಪ್ಪೆ ಶೇಷಾದ್ರಿ, ನಿರ್ದೇಶಕರು;
E: [email protected], W: nandikannadakoota.org
Social Networks:
f: facebook.com/NandiKoota, y: youtube.com/nandikannadakoota