Karunada Kalaa Vaibhava -ಕರುನಾಡ ಕಲಾ ವೈಭವ

ನವೆಂಬರ್ 2, 2019 ರಂದು ನಡೆಯಲಿರುವ ಈ ವರುಷದ ದೀಪಾವಳಿ ಮತ್ತು ರಾಜ್ಯೋತ್ಸವ ಸಮಾರಂಭ- “ಕರುನಾಡ ಕಲಾ ವೈಭವ” ಕಾರ್ಯಕ್ರಮಕ್ಕೆ, ನಂದಿ ಕನ್ನಡ ಕೂಟದ ಪರವಾಗಿ ನಿಮಗೆಲ್ಲರಿಗೂ ಹಾರ್ದಿಕ ಸ್ವಾಗತ. ಕರ್ನಾಟಕದ ಸಾಂಸ್ಕೃತಿಕ ವೈಭವದವನ್ನು ಬಿಂಬಿಸುವ ಈ ಬಾರಿಯ ದೀಪಾವಳಿ ಮತ್ತು ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಜನಪದ ನೃತ್ಯ, ಯಕ್ಷಗಾನ ಮತ್ತು ನಾಟಕ, ಮುಂತಾದ ಅನೇಕ ಕಾರ್ಯಕ್ರಮಗಳ್ಳನ್ನು ಹಮ್ಮಿಕೊಂಡಿದ್ದೇವೆ.
ರುಚಿಯಾದ ಊಟ, ದಕ್ಷಿಣ ಫ್ಲೋರಿಡಾದ ಕನ್ನಡಿಗರ ಒಡನಾಟ, ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಈ ದೀಪಾವಳಿಯ ವಿಶೇಷ. ಕನ್ನಡ ನಾಡು ನುಡಿ ಮತ್ತು ಸಂಸೃತಿಯನ್ನು ಉಳಿಸಿ, ಬೆಳೆಸುವ ಪ್ರಯತ್ನ ನಮ್ಮದು. ನಿಮ್ಮ ಬೆಂಬಲದಿಂದ ಇದು ಸಾಧ್ಯ. ನಿಮ್ಮೆಲ್ಲರ ಆಗಮನ್ನು ನಿರೀಕ್ಷಿಸುವ ನಂದಿ ಕನ್ನಡ ಕೂಟ.

ಹೆಚ್ಚಿನ ಸಂಖ್ಯೆಯಲ್ಲಿ ಬಂದು ನಮ್ಮ ಜೊತೆ ದೀಪಾವಳಿಯನ್ನು ಮತ್ತು ರಾಜ್ಯೋತ್ಸವ ವನ್ನು, ಸಂಭ್ರಮ, ಸಡಗರದಿಂದ ಆಚರಿಸಿ ಎಂದು ಈ ಮೂಲಕ ವಿನಂತಿಸಿಕೊಳ್ಳುತ್ತೇವೆ.

Purchase ticket for the event: Please note that, this is the regular ticket price. Pre-sale ended on 10-28-2019.
Member ticket:


Members ($1 Convenience fees)




non-member ticket


Non-Members ($1 Convenience fees)




Student ticket


College Student ($1 Convenience fees)