ನಂದಿ ಕನ್ನಡ ಕೂಟದ ವತಿಯಿಂದ ನಿಮಗೆಲ್ಲರಿಗೂ ಹೊಸ ವರ್ಷದ ಹಾರ್ದಿಕ ಶುಭಾಶಯಗಳು. ಹೊಸ ವರ್ಷದ ಜೊತೆಗೆ, ಹೊಸ ಹುರುಪು, ವಿಶ್ವಾಸ ಹಾಗು ಉತ್ಸಾಹದೊಂದಿಗೆ ಈ ಸಾಲಿನ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಿದ್ದೇವೆ.
ಈ ವರ್ಷದ ಮೊದಲ ಕಾರ್ಯಕ್ರಮ ಸಂಕ್ರಾಂತಿ ಹಬ್ಬದ ಪಿಕ್ನಿಕ್ ಫೆಬ್ರವರಿ ೦೧, ೨೦೨೦ ರಂದು C B Smith Park ನಲ್ಲಿ ಆಯೋಜಿಸಿದ್ದೇವೆ. ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಎಂದು ಕೋರುತ್ತಾ ನಿಮ್ಮ ಹಾಜರಿಯನ್ನು ಕಾಯುತ್ತಿದ್ದೇವೆ.