ವನದೀಪೋತ್ಸವ – Vana Deeportsava 2021

ನಮಸ್ಕಾರ ಕನ್ನಡ ಬಾಂಧವರೇ,

ನಂದಿ ಕನ್ನಡ ಕೂಟದ ವತಿಯಿಂದ ನಿಮಗೆಲ್ಲರಿಗೂ ಕನ್ನಡ ರಾಜ್ಯೋತ್ಸವ ಹಾಗು ದೀಪಾವಳಿ ಹಬ್ಬದ ಹಾರ್ದಿಕ ಶುಭಾಶಯಗಳು.

ಈ ವರ್ಷದ ದೀಪಾವಳಿ ಹಬ್ಬವನ್ನು ಎಲ್ಲರೊಟ್ಟಿಗೆ, ನವೆಂಬರ್ ೨೧, ೨೦೨೧ ನೇ ಭಾನುವಾರ, Corporate Pavilion, Markham Park, 16001 FL-84, Sunrise, FL 33326 ನಲ್ಲಿ ಆಚರಿಸಲು ತೀರ್ಮಾನಿಸಲಾಗಿದೆ.
ನೀವೆಲ್ಲರೂ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ದೀಪಾವಳಿಯ ಸಂಭ್ರಮವನ್ನು ಮೆರುಗುಗೊಳಿಸಬೇಕಾಗಿ ಕೋರುತ್ತಾ, ನಿಮ್ಮ ಹಾಜರಿಯನ್ನು ಕಾಯುತ್ತಿದ್ದೇವೆ.

Buy Event Ticket below:


Non-Member Ticket (+$1 convenience fee)

Members (+$1 convenience fee)
1 2
page 1 of 2