ಹಿತ್ತಲಿನ ಮದ್ದು
ಭಾರತಿ ಸಿದ್ದೇಗೌಡ ಹಿತ್ತಲಿನ ಮದ್ದು ಮದ್ದಲ್ಲ ಅಂತ ತುಂಬಾ ಕೇಳಿದ್ದೆವೆ. ಹಿತ್ತಲಿನ ಮದ್ದೇ ನನ್ನ ಮತ್ತು ನನ್ನ ಮಕ್ಕಳ ಆರೋಗ್ಯ ಕಾಪಾಡಿದ್ದು ಮತ್ತು ಕಾಪಾಡುತ್ತಿರುವುದು. ಹಿತ್ತಲಿನ ಮದ್ದಿನಿಂದ ಯಾವುದೇ ಅಡ್ಡಪರಿಣಾಮವಿಲ್ಲ. ಜನರು ಗಿಡಮೂಲಿಕೆಗಳ ಅಮೂಲ್ಯವಾದ ಪ್ರಯೋಜನಗಳನ್ನು ಮರೆತಿದ್ದಾರೆ. ಈ ಲೇಖನದಲ್ಲಿ ಅದನ್ನು ನೆನಪಿಸುವ ಪ್ರಯತ್ನ ಮಾಡುತ್ತಿದ್ದೇನೆ. ಪ್ರಕೃತಿಯು ಸಾಕಷ್ಟು ಸಂಪನ್ಮೂಲಗಳನ್ನು ಕರುಣಿಸಿದೆ. ಇವುಗಳ ಸದುಪಯೋಗ ಪಡೆದುಕೊಳ್ಳುವುದು ಜಾಣತನ. ತೋಟಗಾರಿಕೆ (Gardening) ಹಸಿರೇ ಉಸಿರು ಎಂದು ಕೇಳಿದ್ದೆವೆ. ನನ್ನ ಅನುಭವದ ಪ್ರಕಾರ ತೋಟಗಾರಿಕೆ (Gardening) ಒಂದು ಉತ್ತಮ ಅವ್ಯಾಸ. ಇದರಿಂದ...