top of page

ದಕ್ಷಿಣ ಫ್ಲೋರಿಡಾದ ನಂದಿ ಕನ್ನಡ ಕೂಟ

ನಿಮ್ಮನ್ನು ಸ್ವಾಗತಿಸುತ್ತದೆ

ದಕ್ಷಿಣ ಫ್ಲೋರಿಡಾದ ಕನ್ನಡ ಕುಟುಂಬಗಳಲ್ಲಿ ಕನ್ನಡ ಭಾಷೆ, ಸಾಹಿತ್ಯ ಮತ್ತು ಸಂಸ್ಕೃತಿಯನ್ನು ಉತ್ತೇಜಿಸುವುದು, ಬೆಳೆಸುವುದು ಮತ್ತು ಅಭಿವೃದ್ಧಿಪಡಿಸುವುದು ನಮ್ಮ ಕೂಟದ ಉದ್ದೇಶವಾಗಿದೆ. ನಮ್ಮ ಸದಸ್ಯರು ಮಿಯಾಮಿ, ದಿ ಕೀಸ್, ಫೋರ್ಟ್ ಲಾಡರ್ಡೇಲ್, ಪೊಂಪಾನೊ ಬೀಚ್, ಬೊಕಾ ರಾಟನ್, ಡೆಲ್ರೆ ಬೀಚ್, ವೆಸ್ಟ್ ಪಾಮ್ ಬೀಚ್ ಮತ್ತು ಜುಪಿಟರ್ ಸೇರಿದಂತೆ ಹಲವು ನಗರಗಳಿಂದ ಬಂದವರು.

To cultivate, promote, foster and develop the advancement of the knowledge of Kannada language, literature and culture among Kannada families in South Florida. Our members hail from many cities including Miami, The Keys, Fort Lauderdale, Pompano Beach, Boca Raton, Delray Beach, West Palm Beach & Jupiter.

bottom of page